Friday, September 14, 2007

ಧಿಡೀರ್ ನಿರ್ಧಾರ?

ಈಗಾಗಲೇ ಮುಂದಿನ ನಾಯಕನಾರು ಎಂದು ಚರ್ಚೆ ನಡೆಸುತ್ತಿದ್ದಾರೆ ತಜ್ಞರೆಲ್ಲರೂ.

ದ್ರಾವಿಡ್ ಧಿಡೀರ್ ನಿರ್ಧಾರ ನಮ್ಮಂಥ ಅಭಿಮಾನಿಗಳಿಗೆ ಸ್ವಲ್ಪ ಬೇಸರ ತರಿಸಿದೆ. ಆದರೆ ತಮ್ಮ ಆಶಯ, ತಮ್ಮ ಗುರಿ ಸಾಧನೆಯತ್ತ ಸಾಗಲು ಅನುವಾಗುವುದಾದರೆ, ಆಲ್ ದಿ ಬೆಸ್ಟ್, ದ್ರಾವಿಡ್..
-ಅ
14.09.2007
11.15PM

2 comments:

  1. ದ್ರಾವಿಡ್ ಬಗ್ಗೆ ನನ್ನ ಬ್ಲಾಗಲ್ಲಿ ಒಂದು ಸಣ್ಣ ಲೇಖನ ಬರತ್ತೆ... ಸಧ್ಯದಲ್ಲೇ... ಆದರೆ "ಆಲ್ ದಿ ಬೆಸ್ಟ್" ಈಗ್ಲೇ ಹೇಳ್ಬಿಡ್ತೀನಿ

    ReplyDelete