Tuesday, October 16, 2007

ಹುಚ್ ಬಿಲ್ಲು

ಹೀಗೊಂದು ಬಿಲ್ ಸಂದೇಶ ನನ್ನ ಮೊಬೈಲ್‍ಗೆ ಬಂದಿತು. ಹೇಗೆ ಪಾವತಿ ಮಾಡಲಿ ಅನ್ನೋದು ನನ್ನ ಸಮಸ್ಯೆಯಾಗಿದೆ.

Dear Customer, the total outstanding as on 16-OCT-07 is Rs. -314.9 in which the billed amt is Rs. -361. and the approx unbilled amt is 46.1 which does not include any discounts, rental charges and service tax. Credit limit of Rs.1417 has been assigned for your Vodaphone mobile a/c no. . Your bill due date is 30-OCT-07.

ಮೊದಲಿಗೆ ಈ ದರಿದ್ರ ಸಂದೇಶ ಯಾವ ಪಂಡಿತನಿಗೆ ಅರ್ಥ ಆಗುತ್ತೆ?

-314.9 ರೂಪಾಯಿಗಳಲ್ಲಿ -361 ರೂಪಾಯಿ ಬಿಲ್ ಮಾಡಿದೀವಿ ಅಂದ್ರೆ ಏನರ್ಥ?

ಹಾಳಾಗಿ ಹೋಗಲಿ, ಈ ಮೈನಸ್ ಹಣ ಪಾವತಿ ಮಾಡೋಕೆ ಡ್ಯೂ ಡೇಟ್ ಬೇರೆ ಬೇಕಾ ಕರ್ಮಕಾಂಡ!!!

ಆ ಮೈನಸ್ ಹಣಕ್ಕೆ ಡಿಸ್ಕೌಂಟ್ ಏನೂ ಕೊಡಲ್ವಂತೆ ಬೇರೆ!

-ಅ
16.10.2007
10.25PM

8 comments:

  1. ಹ ಹ ಹ ಹಾ... ಜಲ್ದಿ ಹೋಗಿ ನಿಮ್ಮ ಮೈನಸ್ ಬಿಲ್ ಕಟ್ಟಿ (ಅಂದ್ರೆ ದುಡ್ಡು ತೆಗೆದುಕೊಳ್ಳಿ) ಇಲ್ಲಂದ್ರೆ ಅದಕ್ಕೆ ಮತ್ತೆ fine ಹಾಕಬಹುದು..!!!

    ReplyDelete
  2. [ಗಂಡಭೇರುಂಡ] ಮನುಷ್ಯ ಮಾಡಬೇಕಾಗಿರೋ ಕೆಲಸವನ್ನು ಕಂಪ್ಯೂಟರ್ ಕೈಗೆ ಕೊಟ್ರೆ ಹೀಗೇ ಆಗೋದು ನೋಡು.

    [ಅನಂತ] ಅವರೇ ನಂಗೆ ಹಣ ಕೊಡ್ಬೇಕು ಅಂತೀರ??

    ReplyDelete
  3. hutch iga vodapone ade nAipone aagidhe vodapone service gintha AIRTELnavaru billing chennagimadthare
    so vodafone innondu 5varshakke mathe bajjifone aadru ashrya agbekagilla;)))))))))))

    ReplyDelete
  4. ನಂಗೂ ಒಂದೊಂದ್ ಸರ್ತಿ ಬರತ್ತೆ - Your balance is Rs. -600 antella... ಯಾರ್ಗೋ ಇವರಿಗೆಲ್ಲಾ ಲೆಕ್ಕ ಹೇಳಿಕೊಟ್ಟೋರು? ನಾನೇ ಲೆಕ್ಕದಲ್ಲಿ ಹೋಪ್-ಲೆಸ್ ಅಂದ್ರೆ ನಂಗಿಂತ ಹೋಪ್-ಲೆಸ್ ಇವರು!!!

    ReplyDelete
  5. Vodafone na aa naayi mari ge aaDkoLLoke kottbidi!!
    AirTel togoLi nam tara!!!
    Aa calculation bagge maahithigaagi nanna samparkisi!!!!

    ReplyDelete