Thursday, November 8, 2007

ಶೂಟ್ ಮಾಡ್ಬೇಕಾದ್ರೆ...

ನಾನು ನೋಡಿರುವ ಅತ್ಯಂತ ಅತ್ಯದ್ಭುತ ಚಿತ್ರಗಳಲ್ಲಿ ಇದೂ ಒಂದು.. ಈ ಡೈಲಾಗು ವಿಶ್ವವಿಖ್ಯಾತ..

ಈ ಚಿತ್ರದ ಬಗ್ಗೆ ಬರೆಯೋ ಅಷ್ಟು ಸಾಮರ್ಥ್ಯ ಬಹಳ ಕಡಿಮೆ ಜನಕ್ಕೆ ಇರೋದು. ಗ್ರೇಟೆಸ್ಟ್ ಮೂವಿ ಆಫ್ ಹಾಲಿವುಡ್ ಅಂತ ಒಂದು ಪತ್ರಿಕೆ ಹೇಳಿದೆ. ಅದನ್ನೇ ನಾನು ಹೇಳಲು ಸಂತೋಷಿಸುತ್ತೇನೆ. ಸುಮಾರು ಇಪ್ಪತ್ತು ಸಲ ನೋಡಿ ಆಗಿದೆ..



-ಅ
08.11.2007
1.40AM

5 comments:

  1. he he he super dialogue...ene aagli dialogue heLi khaLananna saayisuvudara majave bere...aa thrille bere.....ee picchar du onthara thrill idhe...funny....

    ReplyDelete
  2. ಡೈಲಾಗ್ ಹೊಡೆಯಲು ಬಂದವನು ಸತ್ತ.. ಸಾಯಿಸಿದವನು ಡೈಲಾಗ್ ಹೊಡೆದ ಇಲ್ಲಿ... :-)

    ReplyDelete
  3. ಡೈಲಾಗ್ ಹೊಡೆಯಲು ಬಂದವನು ಸತ್ತ.. ಸಾಯಿಸಿದವನು ಡೈಲಾಗ್ ಹೊಡೆದ ಇಲ್ಲಿ... :-)

    uuhahahaahahaa...

    maaDO kelsa maaDrO makLaa andre aagallaaa... hehee.. dialogue hoDkondu pose koDo hottige.. damaaaar!!

    Nim browsingu selectionnu sooooper!!
    namgella intavvu sigOde illa!! :D :D
    Neev irvaaga why we take sumsumne tension alwaaa ;-)
    Meshtru karma classsssaagiro class kottu kalsOdu!! :D
    naavu kalthu \:D/ nimmanna bhEshhh bhEshhhhh annOdu!! :D

    ReplyDelete
  4. [ಡೈನಮಿಕ್] ಗೊತ್ತಿರೋ ವಿಷಯ ಕೆಲವೇ ಇರುವುದರಿಂದ ನನಗೆ ಬೇಕಾದ್ದನ್ನು ಆಯ್ದುಕೊಂಡು ಗೂಗಲ್ಲು, ಯೂಟ್ಯೂಬು ಇಂಥ ತಾಣಗಳಲ್ಲಿ ಹುಡುಕುವುದು ಸುಲಭ ಆಗುತ್ತೆ. ವ್ಯಾಪ್ತಿ ಹೆಚ್ಚಿದಾಗ ಬಹುಶಃ ಕಷ್ಟ ಆಗಬಹುದೇನೋ..

    ReplyDelete