Sunday, December 2, 2007

ಬಾಳು ಬೆಳಗಲಿ

ಶ್ರೀನಿವಾಸ, ಅಲಿಯಾಸ್ ಗಂಡಭೇರುಂಡ ಅಲಿಯಾಸ್ ಶ್ರೀನಿವಾಸ್ ರಾಜನ್ ಅಲಿಯಾಸ್ ಶ್ರೀನಿವಾಸ ತೆರಕಣಂಬಿಗೆ ಇಂದು ಅದೆಷ್ಟೋ ವರ್ಷ ತುಂಬಿದೆ. ಅಂತೂ ಬಹಳ ಬೆಳೆದು ನಿಂತ ....... ಆಗಿದ್ದಾನೆ. ಇನ್ನೂ ಹೀಗೆ ಹುಟ್ಟು ಹಬ್ಬಗಳನ್ನಾಚರಿಸಿಕೊಳ್ಳುತ್ತ ..... ............ ಎಲ್ಲಾ ಆಗಿ ಬೆಳೆದು ನಿಲ್ಲಲಿ.

Once again, all the best, ಶ್ರೀನಿವಾಸ!

-ಅ
02.12.2007
12.05AM

6 comments:

  1. Happy Birthday srinivasa :-) Majja maadu...

    ReplyDelete
  2. ಹುಟ್ಟುಹಬ್ಬದ ಹಾರ್ಧಿಕ ಶುಭಾಶಯ ಶ್ರೀನಿವಾಸ !

    ReplyDelete
  3. ಶ್ರೀನಿವಾಸ - ಹುಟ್ಟುಹಬ್ಬದ ಶುಭಾಶಯಗಳು!

    ReplyDelete
  4. happy birthday srinivas.. have a great time :)

    ReplyDelete
  5. thanks a lot ಅರುಣ :) he he he..

    "....... ಆಗಿದ್ದಾನೆ. ಇನ್ನೂ ಹೀಗೆ ಹುಟ್ಟು ಹಬ್ಬಗಳನ್ನಾಚರಿಸಿಕೊಳ್ಳುತ್ತ ..... ............ ಎಲ್ಲಾ ಆಗಿ ಬೆಳೆದು ನಿಲ್ಲಲಿ."
    ha ha ha haa... idu suuuuuuperaagide.. :) ha ha ha

    sridhara, pushpa, srikantha, shubha: thanks a lot ಎಲ್ಲರಿಗೂ... :)

    ReplyDelete
  6. [ಗಂಡಭೇರುಂಡ] ಅದು fill in the blanks ಥರ!!

    ReplyDelete