Wednesday, January 30, 2008

ಇನ್ಯಾವತ್ತಾದ್ರೂ...

ಹುಡುಕಿದ್ದೆ.
ಮುಂದೆಂದಾರೂ ತೆರೆದಿಡುವೆ
ಆ ಪುಟಗಳನ್ನು.

ಸಿಡುಕಿದ್ದೆ.
ನಾಳೆಯೊಂದು ದಿನ ತಿಳಿಸುವೆ
ಸಿಟ್ಟೇಕೆಂದು.

ಮೋಸಗೊಳಿಸಲಾರೆ ನನಗೆ ನಾನು
ದೈವನಿಹನಲ್ಲವೆ ಎನ್ನೊಳಗೆ?
ದುಡುಕಿದ್ದೆ.
ಇನ್ಯಾವತ್ತಾದರೂ ಬಿತ್ತರಿಸುವೆ
ಏನಾಯಿತೆಂದು.

-ಅ
30.01.2008
11PM

5 comments:

  1. tripadi thara idhe... ;-) devraaNegu en context antha artha aaglilla.....hmmmm..Welcome back... :-)

    ReplyDelete
  2. ಕಾರಣಗಳು ಕಾರಣಗಳಷ್ಟೇ pp...ನನಗೆ ಕಾರಣ ಬೇಕೂ ಇಲ್ಲ... ನೀವು ಬರೆಯುವುದನ್ನು ಮತ್ತೆ ನಿಲ್ಲಿಸದಿದ್ದರೆ ಸಾಕು !! ಸುಸ್ವಾಗತ !!

    ReplyDelete
  3. i love this peom. idu yaavudara bagge anno idea yenu ildidruu.. aa abstactness is excellent! simplicity is amazing.

    also, sooooo glad to see something on ur blog again! :)

    ReplyDelete
  4. This comment has been removed by the author.

    ReplyDelete
  5. ಮೋಸಗೊಳಿಸಲಾರೆ ನನಗೆ ನಾನು
    ದೈವನಿಹನಲ್ಲವೆ ಎನ್ನೊಳಗೆ?
    ---ಈ ಸಾಲುಗಳು ಇಷ್ಟವಾದವು.
    ಆ ದಿನ ಏನಾಯ್ತು ಅಂತ ಹೇಳಿ ಬೇಗ..

    ReplyDelete