Sunday, February 10, 2008

ಬದುಕು ಸುಂದರ

ಒಣಗಿ ಕರಕಲು ಎದೆಯ ಗಿಡದಿ
ಮತ್ತೆ ಹಸಿರೆಲೆ ಚಿಗುರಿದೆ
ಬರಡು ಬತ್ತಿದ ಮನದ ನೆಲಕೆ
ಪುಷ್ಪವೃಷ್ಟಿಯ ಸುರಿಸಿದೆ.

'ಇರುಳು' ಸರಿದು ಬೆಳಕು ಮೂಡೆ
ಭಾಗ್ಯ ರೇಖೆಯ ರಚಿಸಿದೆ
ಕನಸ ಬೆಳಗಲು ಬರಿದ ಹೃದಯಕೆ
ಮತ್ತೆ ಪ್ರೀತಿಯು ಸೃಜಿಸಿದೆ.

-ಅ
10.02.2008
10PM

4 comments:

  1. Jayavaagali.. :-)

    nangu beku treat -u...

    ReplyDelete
  2. :-) :-) :-)
    tummmmmba meaningFULLLLLLLLLLLLLLLLLLL aagide.. :-)
    "read between lines"... sooooperu!
    'ಇರುಳು' ಸರಿದು ಬೆಳಕು ಮೂಡೆ
    ಭಾಗ್ಯ ರೇಖೆಯ ರಚಿಸಿದೆ
    ಕನಸ ಬೆಳಗಲು ಬರಿದ ಹೃದಯಕೆ
    ಮತ್ತೆ ಪ್ರೀತಿಯು ಸೃಜಿಸಿದೆ.
    :-) :-)
    nim bhaaGya rEkhe yaaaaaaavaaaglu acchaLiyade nimmoDane irli..
    GOD BLESS YOU meshtreee...

    ReplyDelete
  3. @arun: ಹೆತ್ತೋರ್ಗೆ ಹೆಗ್ಣ ಮುದ್ದು, ಕಟ್ಕೊಂಡೋನ್ಗೆ ಕೋಡಂಗಿ ಮುದ್ದು ಅಂತ ಗಾದೆ ಇದೆ. ;-)

    wheel tirging -u.....he he he

    ReplyDelete