Wednesday, February 13, 2008

ಜಾವದಂತೆ..

ಆವ ಚಣದೊಳು
ಆವ ವರ್ಣ
ಕಾವ ಧಗೆಗೆ ಹಸುರು ಪರ್ಣ
ಅರಿಯದಾದೆನಲ್ಲ ಜಗವು
ಜಾವ ಜಾವಕೆ ಪಾರ್ಥ ಕರ್ಣ

-ಅ
13.02.2008
11.10PM

8 comments:

  1. ಮೊದಲು ನೋಡಿದ ತಕ್ಷಣ Java ನೆನಪಿಗೆ ಬಂತು!

    ಅರ್ಥ ಚೆನ್ನಾಗಿದೆ... ಆದ್ರೆ ನಿನ್ನ ಈ ಪದ್ಯ ಬರೆಯುವಂತೆ ಮಾಡಿದವರ್ಯಾರೋ ಗೊತ್ತಾಗ್ತಿಲ್ಲ!

    ReplyDelete
  2. ಮೊದಲು ನೋಡಿದ ತಕ್ಷಣ Java ನೆನಪಿಗೆ ಬಂತು!

    ಅರ್ಥ ಚೆನ್ನಾಗಿದೆ... ಆದ್ರೆ ನಿನ್ನ ಈ ಪದ್ಯ ಬರೆಯುವಂತೆ ಮಾಡಿದವರ್ಯಾರೋ ಗೊತ್ತಾಗ್ತಿಲ್ಲ!

    ReplyDelete
  3. devraaNegu onchooru artha aaglilla.... :-|

    ReplyDelete
  4. :) 'satyam brooyat, priyam brooyaat' --> superaagi follow maaDidya...

    kavana ('kavana' maatra..:P) tumba sweetaagide..

    ReplyDelete
  5. [ಗಂಡಭೇರುಂಡ] ಹೌದಾ, ಅದನ್ನೆಲ್ಲಾ ಫಾಲೋ ಮಾಡಿದ್ದೀನಾ? ಥ್ಯಾಂಕ್ಸ್ ಕಣಪ್ಪ. ಅದೇನ್ ಸ್ವೀಟೋ ಏನೋ, ಒಟ್ನಲ್ಲಿ ಖಾರವಾಗಿ ಬರೆಯೋಕೆ ಹೊರಟಿದ್ದು ನಾನು.

    [ವಿಜಯಾ] ಹೌದಾ? ಕ್ಲಿಷ್ಟ ಅನ್ಸ್ತಾ?

    [ಶ್ರೀಧರ] ಒಳ್ಳೇ ಪ್ರೈಮರಿ ಶಾಲೆಯ ಮೇಷ್ಟ್ರ ಹಾಗೆ ವಿವರಣೆ ಕೊಟ್ನಲ್ಲೋ...

    [ಶ್ರೀಕಾಂತ್] ಎರಡೆರಡು ಬಾರಿ ಕಮೆಂಟಿಸಿರೋದಕ್ಕೆ ಸ್ವಲ್ಪ ಜಾಸ್ತಿ ಧನ್ಯವಾದಗಳು. ಆದರೆ ಎರಡೂ ಬಾರಿ ಒಂದೇ ಕಮೆಂಟಾಗಿರೋದರಿಂದ ಒಂದು ಧನ್ಯವಾದವನ್ನು ಹಿಂದೆಗೆದುಕೊಳ್ಳಲಾಗಿದೆ.

    ಕೆಲವು ವ್ಯವಸ್ಥೆ, ಕೆಲವು ವ್ಯಕ್ತಿಗಳು ಹಠಾತ್ತನೆ ಬದಲಾಗಿ, ಊಸರವಳ್ಳಿಯಂತಾಗಿಬಿಡುತ್ತಾರೆ. ಅಂಥವರು ನನ್ನ ಸುತ್ತಲಿದ್ದರು. ಅವರ ಬಗ್ಗೆ ಈ ಸಾಲುಗಳು.

    ReplyDelete
  6. ಈ ಕವನಕ್ಕೆ ಕಾಮೆಂಟು ಆವತ್ತು ರಾತ್ರಿಯೇ ಮಾಡಲಾಗಿದೆ! ಅದನ್ನೇ ನೆನಪಲ್ಲಿ ಇಟ್ಟುಕೊಳ್ಳಬೇಕಾಗಿ ವಿನಂತಿ!:)

    ReplyDelete
  7. @parisarapremi ::
    nan version noDi.. nim JAVA version naan updating-u..

    "JAVA" dante........

    elllaaaa chaNakooo adE varNa.. kaava dEhake JAVA parNa..
    ariyadaadenalla JAVAvu
    JAVA JAVAke nanna praaNa...


    :-D usirisiraloooo JAVA.. nannoLagooDide, bevaralaagutide mai tEva...
    hagalennade iruLennade bareeee JAVA JAVA!!

    ReplyDelete