Thursday, March 20, 2008

ನನ್ನ ಮೊಬೈಲು

ನಾನು ಊರಲ್ಲಿಲ್ಲದಿರುವಾಗ, ಚಾರಣದಲ್ಲಿರುವಾಗ, ಗಾಡಿ ಓಡಿಸುತ್ತಿರುವಾಗ, ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗ, ಪುಸ್ತಕ ಓದುತ್ತಿರುವಾಗ, ಅಮ್ಮ ವೀಣೆ ನುಡಿಸುತ್ತಿರುವಾಗ ನಾನು ತಾಳ ಹಾಕುತ್ತಿರುವಾಗ, ಊಟ ಮಾಡುತ್ತಿರುವಾಗ, ನಿದ್ದೆ ಮಾಡುತ್ತಿರುವಾಗ, ಸಿನಿಮಾ ಥಿಯೇಟರಿನಲ್ಲಿದ್ದಾಗ, ನಾಟಕ ನೋಡುತ್ತಿರುವಾಗ, ಲೈಬ್ರರಿಯಲ್ಲಿರುವಾಗ, ರುದ್ರಭೂಮಿಯಲ್ಲಿರುವಾಗ, ಆಸ್ಪತ್ರೆಯಲ್ಲಿರುವಾಗ, 'ಅವಳ' ಜೊತೆ ಇರುವಾಗ, ಶಾಲೆಯಲ್ಲಿರುವಾಗ ಮತ್ತು ನನಗಾಗಿ ಸಮಯವನ್ನು ಕೊಟ್ಟುಕೊಳ್ಳುವಾಗ ನನ್ನ ಫೋನು ಆಫ್ ಆಗಿರುತ್ತೆ, ಅಥವಾ ರೀಚ್ ಆಗಲ್ಲ, ಅಥವಾ ಫೋನ್ ಎತ್ತಲ್ಲ. ನನ್ನವರು ನನ್ನ ಅರ್ಥ ಮಾಡಿಕೊಂಡಿದ್ದಾರೆ. :-)

-ಅ
20.03.2008
5.25PM

3 comments:

  1. yessssss!!!!
    heheheee innu artha maaDkonDiro vishyagaLu bahaLa ive.. :-)
    eega idikke "OK" anta bandide baayalli!

    ReplyDelete
  2. :-)

    ಅರ್ಥ ಆಗಿದೆ ಅಂತ ಮೌನವಾಗೇ ಸುಚಿಸೋಣ ಅಂತಿದ್ದೆ...ಆದ್ರೆ ಕಮೆಂಟ್ ಬಾಕ್ಸ್ ನೋಡಿದ ಮೇಲೆ atleast smiley ಆದ್ರೂ ಹಾಕೋಣ ಅಂತ ಹಾಕ್ದೆ.

    ReplyDelete
  3. ailu pailu ailu kailidre mobile -u....

    ReplyDelete