Sunday, November 30, 2008

ಕಾರಂಜಿ

ಇದರ trailer ನೋಡಿ ಖುಷಿಯಾಯಿತು..

--> ಗಿಟಾರ್ ವಿದ್ಯಾರ್ಥಿಯಾಗಿರುವುದರಿಂದ, ಇಲ್ಲಿ ಎಲ್ಲರೂ ಗಿಟಾರ್ ನುಡಿಸುವುದನ್ನು ನೋಡಿಯೇ ರೋಮಾಂಚನವಾಗಿಬಿಟ್ಟಿತು. ಚಿತ್ರದಲ್ಲಿ ಗಿಟಾರಿನ ಬಳಕೆ ಹೇಗಿದೆಯೆಂದು ನೋಡುವ ಕಾತುರತೆಯಿದೆ.

--> ಸಂಗೀತಮಯ ಚಿತ್ರವನ್ನು ನೋಡಿ ಬಹಳ ದಿನಗಳಾಗಿತ್ತು. ನಿರೀಕ್ಷೆ ಅಧಿಕವಾಗಿದೆ ಕಾರಂಜಿಗೆ.

--> ಶಾಸ್ತ್ರೀಯ ಸಂಗೀತದ ಚಿತ್ರಗಳು ಬಂದಾಗಿವೆ, ನಾವು ನೋಡಿಯೂ ಆಗಿದೆ, ಮೆಚ್ಚಿಕೊಂಡೂ ಆಗಿದೆ. ಈಗ ಪಾಶ್ಚಾತ್ಯ ಸಂಗೀತದ ಸರದಿ. ಗುಡ್.

--> ಅನವಶ್ಯಕ ಸೆಂಟಿಮೆಂಟ್ ಸೀನುಗಳು, ಹೊಡೆದಾಟಗಳು ಇಲ್ಲದಿರಲಿ, ಕೆಳಮಟ್ಟದ ಕಾಮಿಡಿ - ಇಲ್ಲದಿರಲೆಂದು ಆಶಿಸುತ್ತೇನೆ.

--> ತುಣುಕೇನೋ ಬಹಳ ಮನೋಹರವಾಗಿದೆ. ಚಿತ್ರವೂ ಮನೋಹರವಾಗಿರುವುದೆಂಬ ನಂಬಿಕೆಯಿದೆ. ಆಲ್ ದಿ ಬೆಸ್ಟ್ ಕಾರಂಜಿ ತಂಡಕ್ಕೆ.

--> "ಆಡಿಸಿ ನೋಡು.. ಬೀಳಿಸಿ ನೋಡು... ಉರುಳಿ ಹೋಗದು........"



-ಅ
30.11.2008
10AM

6 comments:

  1. tamiLina "boys" picchar na remake aagdirli antha haaraistheeni.... aadru nangyaako doubt -u...hmmmm.

    ReplyDelete
  2. !!!!!!!!!!!!! :-O :-O !!!!!!!!!

    ReplyDelete
  3. Trailer ನೋಡಿದರೆ ಕನ್ನಡ ಚಿತ್ರ ತರ ಇಲ್ಲ. ತುಂಬಾ improve ಆಗಿದೆ ಅನಿಸುತ್ತೆ ನಮ್ಮ "ಗಂಧದ ಮರ"

    ReplyDelete
  4. [ಶ್ರೀಧರ] ಹೌದಾ, ಹೀಗಿದೆಯಾ ಬಾಯ್ಸ್ ಚಿತ್ರ?

    [ವಿಜಯಾ] ಯಾಕೆ?

    [ಅಂತರ್ವಾಣಿ] ಗಂಧದ ಮರ ಇಂಪ್ರೂವ್ ಆಗ್ಬೇಕು ಅಂದ್ರೆ ಕನ್ನಡ ಚಿತ್ರದ ಥರ ಇರಬಾರದಾ?

    [ಭವ್ಯಾ\ :-)

    ReplyDelete
  5. hmmmm hecchu kammi heeege ide....

    ReplyDelete