Wednesday, May 13, 2009

ಎರಡು ವರ್ಷ ತುಂಬಿತು

ಇವತ್ತಿಗೆ ಎರಡು ವರ್ಷ ತುಂಬಿತು ಈ ನನ್ನ ಬ್ಲಾಗಿಗೆ. ಅದಕ್ಕಾಗಿ ವಿಷಾದಿಸುತ್ತೇನೆ. ಇದನ್ನೋದುವ ಎಲ್ಲರೂ ಒಂದು ನಿಮಿಷ ಕಾಲ ತಲೆ ಬಗ್ಗಿಸಿ ಮೌನಾಚರಣೆ ಮಾಡತಕ್ಕದ್ದು. RIP.

-ಅ
13.05.2009
9PM

9 comments:

  1. hahaha Congrats!!!!!
    yake mounacharane karana tilisi

    ReplyDelete
  2. ಶಭಾಶಯಗಳು.
    ಮೌನಾಚರಣೆಯ ಕೋರಿಕೆಯನ್ನು ಮನ್ನಿಸಲಾಗುವದಿಲ್ಲ, ಕ್ಷಮಿಸಿ!

    ReplyDelete
  3. ಹುಟ್ಟು ಹಬ್ಬದ ದಿನ ಯಾಕೆ ಸಾವಿನ ಸುದ್ದಿ?

    ReplyDelete
  4. congratsu..

    nandu nindu eradoo sersi mounacharane madbitte.

    ReplyDelete
  5. vishaadisbekaagirodu odugaru .... 2 varshadinda odtideevalla antha ;)... kidding ...
    nooraaru varsha heege bareetiru :-)

    ReplyDelete