Friday, October 30, 2009

ಚಾಕ್ಲೇಟು

ಚಾಕ್ಲೇಟಿನ ಬಗ್ಗೆ ಪೋಷಕರಿಗೆ, ಅಧ್ಯಾಕಪಕರುಗಳಿಗೆ ಗೊತ್ತೋ ಇಲ್ಲವೋ, ಮಕ್ಕಳಂತೂ ಪಾಪ, ನಂಬಿದ್ದಾರೆ - ಚಾಕ್ಲೇಟು ಒಳ್ಳೇದಲ್ಲ ಅಂತ. ಆದರೂ ಆಸೆ ಕೇಳಬೇಕಲ್ಲ, ಚಾಕ್ಲೇಟನ್ನು Beg, Borrow or Steal ತಿನ್ನಲೇ ಬೇಕು.

ನಾನೂ ಚಾಕ್ಲೇಟ್ ಪ್ರಿಯನೇ ಆದ್ದರಿಂದ ಚಾಕ್ಲೇಟಿನ ಬಗ್ಗೆ ಕೆಟ್ಟದಾಗಿ, ತಿರಸ್ಕಾರದ ಮಾತನಾಡುವವರ ಬಗ್ಗೆ ನನ್ನದೂ ಧಿಕ್ಕಾರ ಇದೆ - ಮಕ್ಕಳೊಂದಿಗೆ.

ಚಾಕ್ಲೇಟಿನ ಈ ವಿಷಯದ ಬಗ್ಗೆ ಮಕ್ಕಳೊಂದಿಗೆ ಚರ್ಚೆ ಏನೋ ಮಾಡಿಬಿಟ್ಟೆ. ಆದರೆ ಮುಂದಿನ parents - teachers meet ಅಲ್ಲಿ ಯಾವ ಯಾವ ತಂದೆ ತಾಯಿ ನನ್ನ ಮೇಲೆ ಯುದ್ಧಕ್ಕೆ ಬರುತ್ತಾರೋ ಗೊತ್ತಿಲ್ಲ. ಅವರೇನೋ ಮಕ್ಕಳಿಗೆ ಸುಳ್ಳು ಹೇಳಿ "ಚಾಕ್ಲೇಟು ತಿಂದ್ರೆ ಹಲ್ಲು ಹಾಳಾಗುತ್ತೆ, ಇನ್ನೊಂದ್ ಆಗುತ್ತೆ, ಮತ್ತೊಂದ್ ಆಗುತ್ತೆ" ಎಂದು ದುಡ್ಡು ಉಳಿಸಿರುತ್ತಾರೆ. ಮಕ್ಕಳ ಕಾಟದಿಂದ ದೂರವಾಗಿರುತ್ತಾರೆ.. ಈಗ ಎಷ್ಟು ಜನರಿಗೆ ನಾನು ವೈರಿಯಾಗಿದ್ದೇನೋ ಏನೊ - ಆದರೂ ಪೋಷಕರಿಗೆ ತಾನೆ, ಮಕ್ಕಳಿಗಂತೂ ಅಲ್ಲವಲ್ಲ!!

-ಅ
29.10.2009
12.45PM

7 comments:

  1. This comment has been removed by the author.

    ReplyDelete
  2. :) "i love chocolate" club alli nanuu iddini!

    nange teachers chocolate olledu antanu helilla, kettaddu antanu helilla.

    i think graphic toothpaste advertisements are partly responsible for making people assume that chocolates are bad :P

    ReplyDelete
  3. chocolates have cocoa and caffeine in them which can irriate a few people's digestive system. Idu nija. Jotege, calorie rich aadrinda ... mathe namge sigo chocolates nalli ond mana sakkre, veg oils irodrinda weight problems barbahudu ... idoo nija ... amele aa diet chocolates anthu hopeless aagi irutve ... ella diet products thara.
    sumaaru vishyadalli irohaage, chocolate vishyadalloo , naanu innoo magu ne :-) ... chocolate ice cream ondu bittu ... aamele a peanuts chocolate bittu ... kadle kai beeja haaki chocolate majanella haalmaadbidtaare.
    Lets indulge in the sweetest sin!!! ;-)

    ReplyDelete
  4. satyam brooyaat priyam brooyaath na brooyaath satyam apriyam...

    ReplyDelete
  5. " chocolate" "chocolate" antha ishtu sarti oodi nange eegle chocolate tinnbeku annstide :P

    ReplyDelete
  6. ನಾನು ಚಾಕ್ಲೇಟ್ ಪ್ರಿಯನಲ್ಲ. ಆದರೆ ರಾವಲ್ಗನ್ ಟೋಫೀ, ಶುಂಟಿ ಪೆಪ್ಪರ್ಮೆಂಟ್ ತುಂಬಾ ಇಷ್ಟ.

    ಈಗ ಶುಂಟಿ ಪೆಪ್ಪರ್ಮೆಂಟ್ ಎಲ್ಲಿ ಸಿಗತ್ತೆ ಅಂತ ಗೊತ್ತಾ? ;-)

    ReplyDelete
  7. [ರಾಜೀವ] ಚಾಕ್ಲೇಟು ಅಂದ್ರೆ ನಂಗೆ ತಲೆಯೆಲ್ಲ ಬಾಯಿ. ಪಾಪ, ಶ್ರೀನಿವಾಸ.

    [ವಿವೇಕ್] ತಿಂದ್ ಬಿಡು ಮತ್ತೆ!

    [ಲಕುಮಿ] ಹ್ಯಾಗೆ ನೋಡು, ಇಲ್ಲಿ ಎಲ್ಲ ಸತ್ಯವೂ ಪ್ರಿಯವಾಗಿದೆ...

    [ವಿಜಯಾ] ನೀನ್ ಏನೇ ಹೇಳು - ಚಾಕ್ಲೇಟಿಗೇ ಜಯ.

    [ಶುಭಾ] ನೀನ್ ಬಿಡು, ಚಾಕ್ಲೇಟ್ ಇದ್ರೆ ಊಟಾನೂ ಬೇಡ ನಿಂಗೆ.

    ReplyDelete